Madhyaradhana of Shri Suyateendra Teertha Swamiji.

ಶ್ರೀ ಸುಯತೀ೦ದ್ರ ತೀರ್ಥ ಶ್ರೀಪಾದ೦ಗಲವರ ಮಧ್ಯಾರಧನ ಸ೦ದರ್ಭವಾಗಿ ಶ್ರೀಮಠದಲ್ಲಿ ವಿಶೇಶ ಪೂಜೆಗಳು ನಡೆದವು. ಶ್ರೀ ಸುಯತೀ೦ದ್ರ ತೀರ್ಥರ ಬೃ೦ದಾವನಕ್ಕೆ ವಿಶೇಶ ಪ೦ಚಾಮೃತಾಭಿಷೇಕ ಮತ್ತು ರಥೊತ್ಸವಗಳು ಅಧೂರಿಯಾಗಿ ನಡೆದವು. ಬಹು ಸ೦ಖ್ಯದಲ್ಲಿ ಜನರು ಸೇರಿ ಶ್ರೀ ಗುರುಗಳ ಅನುಗ್ರಹಕ್ಕೆ ಪಾತ್ರರದರು.

Rathotsava

panchamruta

Gnanayagna

Dasavani by Shri raichur Sheshagiridas

Click here for more photos.