A Report of 7th Chaturmasya of HH Swamiji

Sep
01
ಶ್ರೀ ಸುಯತೀಂದ್ರ ತೀರ್ಥರ ೭ ನೇಚಾತುರ್ಮಾಸ್ಯ ಜ್ಞಾನಯಜ್ಞದಲ್ಲಿ ಪ್ರತಿನಿತ್ಯ ಶ್ರೀ ಮಠದ ಹಾಗೂ ವಿವಿಧ ಪ್ರದೇಶಗಳ ವಿದ್ವಾಂಸರಿಂದ ಪ್ರವಚನ ಮಾಲಿಕೆಯನ್ನು ಏರ್ಪಡಿಸಲಾಗಿದ್ದು ಪ್ರತಿನಿತ್ಯ ವಿಶೇಷ ಪ್ರವಚನಗಳು ನಡೆಯುತ್ತಲಿವೆ. ಚಾತುರ್ಮಾಸ್ಯಮಾಸ ದೀಕ್ಷೆಯಲ್ಲಿರುವ ಶ್ರೀಗಳ ದರ್ಶನಕ್ಕೆ ಭಕ್ತರ ಮಹಾಪೂರವೇ ಹರಿದು ಬರುತ್ತಿದ್ದು ಬಂದ ಭಕ್ತರು ಗೋದಾನ, ದಂಪತಿ ಪೂಜೆ ಇತ್ಯಾದಿ ಅಧಿಕ ಮಾಸ ಪೂಜೆಗಳನ್ನು ನೆರವೇರಿಸುತ್ತಿದ್ದಾರೆ.
Posted By Vijayadhwaja read more

341st Aradhana at Kolhapur - A report

Aug
17
Aaradhana was celebrated with huge enthusiasm and joy at our Sri Raghavendra Swamy Mutt, Kolhapur Branch. On Thursday a Fully black 'Kapila Cow' was called with bajantre and was worshiped with respect. After Go-Pooja, Dhwaja rohana was done by our chief guest Sri R. D. Patil sir, corporater of our ward. Than a grand Laxmi pooja was done with worshipping Sri Srinivasa Laxmi devi, food and kitchen items by Sri Sukta. Later Rajat Pallakki Seva, Swasti vachana and Mahamangalarati was done to Sri Rama Panchayatan, Sri Raghavendra Swamy and Prahlada Rajaru.
Posted By Webmaster read more

Sri Sugnanendra Teerthara Aradhane.

Aug
07
ಹಂಸನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯಾದ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲಮಹಾಸಂಸ್ಥಾನ ಶ್ರೀ ರಾಘವೇಂದ್ರ ಸ್ವಾಮಿಗಳ ಪೀಠದಲ್ಲಿ ಬಂದಂತಹ ಮತ್ತೊಬ್ಬ ಮಹನೀಯರಾದ ರಾಯರ ಸಂಪೂರ್ಣಾನುಗ್ರಹಕ್ಕೆ ಪಾತ್ರರಾಗಿರುವ, ಮಂತ್ರಾಲಯದ ರಾಯರನ್ನ ತಮ್ಮ ಬಳಿಯೇ ಕರೆಸಿಕೊಂಡ ಮಹಾಜ್ಞಾನಿಗಳಾದ ಶ್ರೀಶ್ರೀ ಸುಜ್ಞಾನೇಂದ್ರ ತೀರ್ಥರ ಆರಾಧನಾ ನಂಜನಗೂಡು, ಮಂತ್ರಾಲಯ ಮುಂತಾದ ಕಡೆಗಳಲ್ಲಿ ಆಚರಿಸಲಾಯಿತು.
Posted By Vijayadhwaja read more

Uttara Aradhana -Maha Rathotsava at Mantralayam

Aug
05
ಪ್ರತೀ ವರ್ಷ ಉತ್ತರಾರಾಧನೆ ರಥೋತ್ಸವ ಮಂತ್ರಾಲಯದಲ್ಲಿ ವಿಶೇಷವಾಗಿರುತ್ತದೆ. ಗ್ರಾಮದ ಮುಖ್ಯಬೀದಿಗಳಲ್ಲಿ ಪ್ರಹ್ಲಾದ ರಾಯರ ರಾಜರಥೋತ್ಸವ ವಿಜೃಂಭಣೆಯಿಂದ ಸಾಗುತ್ತದೆ. ಉತ್ತರಾರಧನೆ ರಥೋತ್ಸವ ಜರುಗುವುದರಿಂದ ಮಂತ್ರಾಲಯ ಗ್ರಾಮಸ್ಥರು ಇಂದಿನಿಂದ ಹದಿನೈದು ದಿನಗಳ ಕಾಲ ಜಾತ್ರೆ ಆಚರಿಸುತ್ತಾರೆ. ಅಲ್ಲದೇ ಒಂದು ತಿಂಗಳ ಕಾಲ ಜನ ಬರುತ್ತಲೇ ಇರುತ್ತಾರೆ. ಇಂತಹಾ ಪ್ರಖ್ಯಾತ ರಥೋತ್ಸವ ಉತ್ತರಾರಾಧನೆಯ ದಿನ ವೈಭವದಿಂದ ನಡೆಯಿತು.
Posted By Vijayadhwaja read more

Grand Madhyaradhana at Mantralayam

Aug
04
ಮಂತ್ರಾಲಯ ಪ್ರಭು ಕಲಿಯುಗ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಗಳ ೩೪೧ನೇ ಆರಾಧನೆ ಮಂತ್ರಾಲಯದಲ್ಲಿ ನ ಭೂತೋ ನಭವಿಷ್ಯತಿ ಎಂಬುವಂತೆ ಹಿಂದೆಂದಿಗಿಂತಲೂ ವೈಭವವಾಗಿ ನಡೆಯಿತು. ತಿರುಪತಿಯ ಪ್ರಸಾದ ಮಂತ್ರಾಲಯಕ್ಕೆ ಬಂದಿದ್ದು ಆರಾಧನೆಯ ವಿಶೇಷವಾಗಿತ್ತು. ಮಧ್ಯಾರಾಧನೆಯ ಕುರಿತು ಚಿಕ್ಕ ವರದಿ ಇಲ್ಲಿದೆ.
Posted By Vijayadhwaja read more

Pages

Subscribe to Sri Raghavendra Matha RSS

Latest developments at Mantralaya

Shilamantapa at Mantralayam

There have been so many developments at Mantralaya for the past three years under the able guidance of His Holiness Sri Suyateendra Teertha Sripadangalavaru.
User login

Book a Seva now!
You can now book a seva throgh online payement gateway. It takes just a few minuites to register and make payment.
Try it now

Note: You can book only 'Sevas' but can not 'Donate' through this gateway. Kindly read this document to know about Online Transfer.
 

 

 

 

 

 

 

 


PANCHANGA

Panchanga of Sri Raghavendra Swamy Matha

Download

VEDIC ASTROLOGY SERVICE

This is a free online Astrological counseling service to help the devotees who are suffering from the genuine problems. 

Read more..

 

 

 

 

 

 

 


Poll

What do you expect from this Website